ಬಾಳ್ಕೆಯಲಿನೂರೆಂಟು ತೊಡಕು ತಿನುಕುಗಳುಂಟು,
ಕೀಲ್ಕೆ ಮಾನ್ಕೆಗಲಿಗವು ಜಗ್ಗವುಂ ಒಂದಿನಿಸು
ಗೂಲ್ಕರೆದರೇನು ಫಲ ಗುದ್ದಾದಲೇನು ಫಲ
ಪಲ್ಕಿರಿದು ತಾಳಿಕೊಳೋ - ಮಂಕುತಿಮ್ಮ
ವಿಶೇಷ ಸೂಚನೆ : ಕೆಲವೊಮ್ಮೆ ಆಂಗ್ಲ ಭಾಷೆಯಲ್ಲಿ ಟೈಪ್ ಮಾಡುವುದರಿಂದ ಕೆಲವು ಅಕ್ಷರಗಳು ಆಕಡೆ ಈಕಡೆ ಆಗಿವೆ. ಆದಷ್ಟು ಯಥಾವತ್ತಾಗಿರುವ ಪ್ರಯತ್ನ ಮಾತ್ರ ಮಾಡಲಾಗಿದೆ. ನೆನಪಿನಿಂದ ಬರೆದ ಕಾರಣ, ತಪ್ಪೇನಾದರೂ ಇದ್ದರೆ, ನನ್ನ ಗಮನಕ್ಕೆ ತನ್ನಿ, ತಿದ್ದುತ್ತೇನೆ.
Thursday, June 26, 2008
Subscribe to:
Post Comments (Atom)
1 comment:
kaggadondige adara bhavarthavannu nimma padagalalli bannisuva prayataviddalli lekhana hecchu rasavattagiruttade..namma ambona ashte ;)
Post a Comment