ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ
ಉದ್ಧರಿಸುವೆ ಜಗವೆನೆನುತಿಹ ಸಖನೆ
ನಿನ್ನುದ್ಧಾವೆಷ್ಟಾಯ್ತೋ - ಮಂಕುತಿಮ್ಮ
-----
ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುತ ನಗಿಸುವುದತಿಶಯದ ಧರ್ಮ
ನಗುತ ನಗಿಸುತ ನಗುತ ಬಾಳುವ
ವರವಮಿಗೆ keli kolo - ಮಂಕುತಿಮ್ಮ
Thursday, June 26, 2008
ಮಂಕುತಿಮ್ಮನ ಕಗ್ಗ - 1
ಬಾಳ್ಕೆಯಲಿನೂರೆಂಟು ತೊಡಕು ತಿನುಕುಗಳುಂಟು,
ಕೀಲ್ಕೆ ಮಾನ್ಕೆಗಲಿಗವು ಜಗ್ಗವುಂ ಒಂದಿನಿಸು
ಗೂಲ್ಕರೆದರೇನು ಫಲ ಗುದ್ದಾದಲೇನು ಫಲ
ಪಲ್ಕಿರಿದು ತಾಳಿಕೊಳೋ - ಮಂಕುತಿಮ್ಮ
ವಿಶೇಷ ಸೂಚನೆ : ಕೆಲವೊಮ್ಮೆ ಆಂಗ್ಲ ಭಾಷೆಯಲ್ಲಿ ಟೈಪ್ ಮಾಡುವುದರಿಂದ ಕೆಲವು ಅಕ್ಷರಗಳು ಆಕಡೆ ಈಕಡೆ ಆಗಿವೆ. ಆದಷ್ಟು ಯಥಾವತ್ತಾಗಿರುವ ಪ್ರಯತ್ನ ಮಾತ್ರ ಮಾಡಲಾಗಿದೆ. ನೆನಪಿನಿಂದ ಬರೆದ ಕಾರಣ, ತಪ್ಪೇನಾದರೂ ಇದ್ದರೆ, ನನ್ನ ಗಮನಕ್ಕೆ ತನ್ನಿ, ತಿದ್ದುತ್ತೇನೆ.

Subscribe to:
Posts (Atom)